ಬಿಗ್ ಬಾಸ್ ಕನ್ನಡ ಸೀಸನ್ 8 ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ಹೇಗೆ ವೋಟ್ ಮಾಡಬೇಕು ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿ


ಬಿಗ್ ಬಾಸ್ ಕನ್ನಡ ಸೀಸನ್ 8 ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ಹೇಗೆ ವೋಟ್ ಮಾಡಬೇಕು ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿ Bigg boss kannada season 8 vote : How to vote : Online Voting

3
ಬಿಗ್ ಬಾಸ್ ಕನ್ನಡ ನಿಮ್ಮ ಮತ ಯಾರಿಗೆ ?

 

 

ಬಿಗ್ ಬಾಸ್ ಕನ್ನಡ ಸೀಸನ್ 8 ಫಿನಾಲೆ ಘಟ್ಟಕ್ಕೆ ತಲುಪಿದ್ದು, ಫಿನಾಲೆಗೆ ಒಂದು ವಾರವಿರುವಾಗಲೇ ಸ್ಪರ್ಧಿಗಳ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಅಂಕಗಳ ಪಟ್ಟಿಯಲ್ಲಿ ಸಾಧಾರಣ ಎಲ್ಲರೂ ಸಮಾನರಾಗಿದ್ದು ಇನ್ನು ಮುಂದಿನ ದಿನಗಳು ಬಹಳ ರೋಚಕವಾಗಲಿದೆ ಎಂಬುವುದರಲ್ಲಿ ಸಂಶಯವಿಲ್ಲ.

ಪ್ರತಿಯೊಂದು ಸ್ಪರ್ಧಿಗಳಿಗೂ ಅವರದ್ದೇ ಆದ ಅಭಿಮಾನಿಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ತಮ್ಮ ತಮ್ಮ ನೆಚ್ಚಿನ ಬಿಗ್ ಬಾಸ್ ಸ್ಪರ್ಧಿಯನ್ನು ವೋಟ್ ಮಾಡುವುದರ ಮುಖಾಂತರ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳ ಪೋಸ್ಟ್ ಗಳೂ ಹೆಚ್ಚುತ್ತಿವೆ.

 

 

KGF King ರಾಕಿಂಗ್ ಸ್ಟಾರ್ ಯಶ್ ನಿಜವಾಗಲೂ ಕಿಂಗಾ? ನಿಮಗೆ ಗೊತ್ತಿರದ ಒಂದು ಸತ್ಯ ಸಂಗತಿ

 

ಸ್ಪರ್ಧಿಯನ್ನು ಹೇಗೆ ಉಳಿಸಬಹುದು?

ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ಮತ್ತು ಗೆಲ್ಲಿಸಲು ನೀವು ಅವರಿಗೆ ವೋಟ್ ಮಾಡಬಹುದು. ಅಥವಾ ಮಿಸ್ ಕಾಲ್ ಕೊಡುವುದರ ಮೂಲಕವೂ ನಿಮ್ಮ ಬೆಂಬಲ ಸೂಚಿಸಬಹುದು. ಅಭಿಮಾನಿಗಳ ಮತ್ತು ವೀಕ್ಷಕರ ಒಂದು ಮತ ನಿಮ್ಮ ಸ್ಪರ್ಧಿಯನ್ನು ಎಲಿಮಿನೇಷನ್ ಹಂತದಿಂದ ಉಳಿಸಬಹುದು ಮತ್ತು ಫಿನಾಲೆಗೆ ತಲುಪಿಸಬಹುದು.

 

ಬಿಗ್ ಬಾಸ್ ಕನ್ನಡ ಸ್ಪರ್ಧಿಗೆ ಹೇಗೆ ವೋಟ್ ಮಾಡಬಹುದು ? How to vote for my favorite contestant in bigg boss Kannada season 8? How to vote for Bigg Boss 8 contestants: 

ಕಲರ್ಸ್ ಕನ್ನಡದಲ್ಲಿ ಬರುವ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಗಳ ಪರವಾಗಿ ನೀವು ವೋಟ್ ಮಾಡಲು ಹಲವು ರೀತಿಯಲ್ಲಿ ಅವಕಾಶವಿದೆ.

 1. ಗೂಗಲ್ ಆನ್ಲೈನ್ ಮುಖಾಂತರ ವೋಟ್ ಮಾಡಬಹುದು.
 2. ವೂಟ್ ಅಪ್ಲಿಕೇಶನ್ ಮುಖಾಂತರ ವೋಟ್ ಮಾಡಬಹುದು
 3. ವೂಟ್ ವೆಬ್ಸೈಟ್ ಮೂಲಕ ವೋಟ್ ಮಾಡಬಹುದು
 4. ಮೆಸ್ಸೇಜ್ ಕಳುಹಿಸಿ ವೋಟ್ ಮಾಡಬಹುದು
 5. ಮಿಸ್ ಕಾಲ್ ಕೊಟ್ಟು ವೋಟ್ ಮಾಡಬಹುದು

 

ವೂಟ್(Voot) ಅಪ್ಲಿಕೇಶನ್ ಮುಖಾಂತರ ವೋಟ್ ಮಾಡಬಹುದು:

ಗೂಗಲ್ ಲ್ಲಿ ವೋಟ್ ಮಾಡಲು ಆಗದಿದ್ದರೆ ನಿಮಗೆ ಇನ್ನೊಂದು ಅವಕಾಶ ಇದೆ. ನೀವು ಗೂಗಲ್ ಲ್ಲಿ Bigg Boss Kannada Season 8 Vote In Voot App ಎಂದು ಟೈಪ್ ಮಾಡಿ ಅವಾಗ ನಿಮಗೆ Voot App ಓಪನ್ ಆಗುತ್ತದೆ. ಅಥವಾ google playstore ನಿಂದ Voot App ಅನ್ನು ಡೌನ್ಲೋಡ್ ಮಾಡಿ ಮೊಬೈಲ್ ಗೆ ಅಳವಡಿಸಿಕೊಳ್ಳಿ. ನಂತರ ಆ ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ನಿಮ್ಮ favorite contestant ವೋಟ್ ಮಾಡಬಹುದು.

 

How to vote Bigg boss 8 Kannada in voot app? How do I vote on VOOT?

 • Google playstoreನಿಂದ Voot App Download ಮಾಡಿ
 • ನಿಮ್ಮ Mobile Number ಅಥವಾ Gmail ಅಥವಾ Facebook ಬಳಸಿ ನಿಮ್ಮ ಡೀಟೇಲ್ ಹಾಕಿ ರಿಜಿಸ್ಟರ್ ಆಗಿ
 • ನಂತರ ಲಾಗಿನ್ ಆಗಿ
 • ನಂತರ Bigg Boss Kannada ಅನ್ನು ಹುಡುಕಿ ಮತ್ತು ಆಯ್ಕೆ ಮಾಡಿ(ಕೆಳಗೆ ಸ್ಕ್ರಾಲ್ ಮಾಡಿ)
 • ನಂತರ ಕೆಳಗೆ ಸ್ಕ್ರಾಲ್ ಮಾಡಿ ಅಲ್ಲಿ Vote Now ಅನ್ನುವುದನ್ನು ಆಯ್ಕೆ ಮಾಡಿ
 • ಇಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ಅವರ ಚಿತ್ರಕ್ಕೆ ಕ್ಲಿಕ್ ಕೊಟ್ಟು Submit ಅನ್ನು ಒತ್ತಿ. ನಿಮ್ಮ ಯಶಸ್ವಿಯಾಗಿ ಬಿದ್ದಿರುತ್ತದೆ.

 

ವೂಟ್ ವೆಬ್ಸೈಟ್ ಮೂಲಕ ವೋಟ್ ಮಾಡಬಹುದು:How do I vote for Bigg Boss 8 VOOT?

Voot ಅಪ್ಲಿಕೇಷನಲ್ಲಿ ವೋಟ್ ಮಾಡಲು ಆಗದಿದ್ದರೆ ಅಥವಾ Voot ಅಪ್ಲಿಕೇಶನ್ ಡೌನ್ಲೋಡ್ ಆಗದಿದ್ದರೆ ನೀವು ನಿರಾಶೆಯಾಗಬೇಕಾಗಿಲ್ಲ. ನಿಮಗೆ Voot ಅವರ ವೆಬ್ಸೈಟಲ್ಲಿಯೇ ನೀವು ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಬಹುದು. ಅದಕ್ಕಾಗಿ ನೀವು Bigg Boss Kannada Season 8 Vote In Voot website ಎಂದು ನೀವು ಗೂಗಲ್ ಅಲ್ಲಿ ಹಾಕಿ ಅವಾಗ ವೂಟ್ ಅವರ ವೆಬ್ಸೈಟ್ ಓಪನ್ ಆಗುತ್ತದೆ. ಅದರಲ್ಲಿ ನೀವು ನಿಮ್ಮ ನೆಚ್ಚಿನ ಸ್ಪರ್ಧಿನ್ನು ಎಲಿಮಿನೇಷನ್ ನಿಂದ ಉಳಿಸಬಹುದು.

 • ಗೂಗಲ್ ನಲ್ಲಿ Voot.com (You can click here) ಎಂದು ಟೈಪ್ ಮಾಡಿ
 • ಇಲ್ಲಿಯೂ ರಿಜಿಸ್ಟರ್ ಆಗಬೇಕು. ಈಗಾಗಲೇ ನೀವು ರಿಜಿಸ್ಟರ್ ಆಗಿದ್ದರೆ ಇಲ್ಲಿ ಲಾಗಿನ್ ಆಗಿ
 • ಕೆಳಗೆ ಸ್ಕ್ರಾಲ್ ಮಾಡಿ
 • Vote Now ಅನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
 • ಅಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಬಹುದು

 

 

ಮಂಜು ಪಾವಗಡ ಎರಡನೇ ಇನ್ನಿಂಗ್ಸ್ ನಲ್ಲಿ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ನಿಮಗೊತ್ತಾ?!!!

 

ಗೂಗಲ್ ಆನ್ಲೈನ್ ಮುಖಾಂತರ ವೋಟ್ ಮಾಡಿ.

ನೀವು ಗೂಗಲ್ ಲ್ಲಿ Bigg Boss Kannada Season 8 Vote ಎಂದು ಹಾಕಿದಾಗ (ಇದನ್ನೇ ಕಾಪಿ ಮಾಡಿ ಹಾಕಿ) ನಿಮಗೆ ಗೂಗಲ್ ವೋಟಿಂಗ್ ಆಯ್ಕೆಯನ್ನು ತೋರಿಸುತ್ತದೆ. ನೀವು ಅದಕ್ಕಾಗಿ ಮೊದಲು ನಿಮ್ಮ ಗೂಗಲ್ ಅಕೌಂಟ್ ಲಾಗಿನ್ ಆಗಿರಬೇಕಾಗುತ್ತದೆ. ಅಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಆಯ್ಕೆ ಮಾಡಿ ವೋಟ್ ಮಾಡಿ. ಮತ್ತು ನಿಮ್ಮ ಸ್ಪರ್ಧಿಯನ್ನು ನೀವು ಎಲಿಮಿನೇಷನ್ ನಿಂದ ಉಳಿಸಿ.

 

ಮೆಸ್ಸೇಜ್ ಕಳುಹಿಸಿ ವೋಟ್ ಮಾಡಬಹುದು:

ಇನ್ನೊಂದು ರೀತಿಯ್ಲಲ್ಲೂ ನೀವು ನಿಮ್ಮ ಬಿಗ್ಬೋಸ್ ಗೆ ವೋಟ್ ಮಾಡಿ ಎಲಿಮಿನೇಷನ್ ನಿಂದ ಸ್ಪರ್ಧಿಯನ್ನು ಉಳಿಸಬಹುದು. ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುವಾಗ ಎಲಿಮಿನೇಟ್ ಆದ ಸ್ಪರ್ಧಿಯನ್ನು ಗಮನಿಸಿ ಮತ್ತು ಅವರನ್ನು ಉಳಿಸಲು ಸ್ಪರ್ಧಿಗಳ ಚಿತ್ರದ ಮುಂದೆ ಅವರನ್ನು ಪ್ರತಿನಿಧಿಸುವ ಕೋಡ್ ಬಿತ್ತರವಾಗುತ್ತದೆ ಮತ್ತು ಜೊತೆಗೆ ಒಂದು ಯುನಿವರ್ಸಲ್ ಸಂಖ್ಯೆ ಯು ಕೊಡುತ್ತಾರೆ. ಆ ಕೋಡ್ ಅನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಬಿಗ್ ಬಾಸ್ ನ ಆ ಸಂಖ್ಯೆಗೆ ಮೆಸೇಜ್ ಮಾಡಬೇಕು. ಈ ಮೂಲಕವೂ ನೀವು ವೋಟ್ ಮಾಡಬಹುದು.

 

ಈಗ ಎಲ್ಲಾ ಪಡ್ಡೆ ಹುಡುಗರ ಹೊಸ ಕ್ರಶ್ ”ಐಶ್ವರ್ಯ”: ಎಲ್ಲರ ವಾಟ್ಸಾಪ್ ಸ್ಟೇಟಸ್ ಲಿ ಇವರದ್ದೇ ಹವಾ

 

ಮಿಸ್ ಕಾಲ್ ಕೊಟ್ಟು ವೋಟ್ ಮಾಡಬಹುದು:

ನಿಮ್ಮ ನೆಚ್ಚಿನ ಸ್ಪರ್ಧಿಯಗೆ ವೋಟ್ ಮಾಡಲು ಕೊಡಲಾದ ಒಂದು ನಂಬರ್ ಗೆ ಮಿಸ್ ಕಾಲ್ ಕೊಡುವ ಮುಖಾಂತರವೂ ನೀವು ವೋಟ್ ಮಾಡಬಹುದು. ನೀವು ನಿಮ್ಮ ಮೊಬೈಲ್ ನಿಂದ ಆ ನಂಬರ್ ಗೆ ಡಯಲ್ ಮಾಡಿ ಮಿಸ್ ಕಾಲ್ ಕೊಟ್ಟರೆ ಸಾಕಾಗುತ್ತದೆ. ನಿಮ್ಮ ವೋಟ್ ತಲುಪಿರುತ್ತದೆ.

 


Leave a Reply

Your email address will not be published. Required fields are marked *

x
error

Enjoy this blog? Please spread the word :)