ನೆನಪಾಗಿ ಉಳಿದು ಹೋದ ಪಾಣಾಜೆಯ ದೇವ ಪ್ರೀತಿಯ ಕುಟ್ಟ ಕಬಿಲ
ಪಾಣಾಜೆ ಪರಿಸರದ- ನಡೆದಾಡುವ ದೇವ ಪ್ರೀತಿಯ ಕುಟ್ಟ- ಕಬಿಲ ಇನ್ನಿಲ್ಲ. ನೆನಪಾಗಿ ಉಳಿದು ಹೋದ..!! ಸುಮಾರು 20-25ವರ್ಷಗಳ ಹಿಂದೆ ಪಾಣಾಜೆ- ಆರ್ಲಪದವು ಪರಿಸರದ ಹತ್ತಾರು ಜನರು ಒಟ್ಟಸೇರಿ ಹಣಸಂಗ್ರಹ ಮಾಡಿ ಖರೀದಿಸಿದ ಕಬಿಲ ವರ್ಗದ ಗಂಡು ಕರು ಊರಿನ ಜನರ ಬಾಯಲ್ಲಿ ಪ್ರೀತಿಯಿಂದ ಕುಟ್ಟ ಎಂದು ಕರೆಯಲ್ಪಟ್ಟಿತು. ಆರ್ಲಪದವು ಪರಿಸರದ ಮನೆ,ಅಂಗಡಿ, ಹೊಟೇಲ್ ಮುಂದೆ ನಿಲ್ಲುತ್ತಿದ್ದ ಕುಟ್ಟ ನಿಗೆ ಹಣ್ಣು ಕಾಯಿ ಅನ್ನ ನೀರು ಕೊಟ್ಟು ತಮ್ಮ ಮನೆ ಮಗನಂತೆ ಸಾಕಿದರು. ಆದರೆ ಯಾರ ಮನೆಯ ಹಟ್ಟಿಗೂ … Read more