ಸುಳ್ಯ : ಎರಡೂ ಕಿಡ್ನಿಗಳ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಸ್ಸಹಾಯಕನಾಗಿ ಮಲಗಿರುವ ಹುಡುಗ ರಕ್ಷಿತ್ ಗೆ ಬೇಕಿದೆ ಸಹೃದಯಿ ದಾನಿಗಳ ನೆರವಿನ ಹಸ್ತ.

      ಈತ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರುಪದವಿನ ರಕ್ಷಿತ್ ಪಾಟಾಳಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಈತನದ್ದು ಬಡ ಕುಟುಂಬ. ರಕ್ಷಿತ್ ತನ್ನ ಎರಡೂ ಕಿಡ್ನಿಗಳೂ ವೈಫಲ್ಯಗೊಂಡು ಇಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಮಲಗಿದ್ದಾನೆ. ರಕ್ಷಿತ್ ನ ಆಸ್ಪತ್ರೆಯ ಖರ್ಚು ಭರಿಸಲು ಇಡೀ ಕುಟುಂಬ ಇನ್ನಿಲ್ಲದ …

Read more

ಮಂಗಳೂರು : ಕೊರೋನಾ ಮಹಾಮಾರಿಗೆ ಪೊಲೀಸ್ ಇಲಾಖೆಯಾ ಅತೀ ಕಿರಿಯ ಮಹಿಳಾ ಪ್ರೊಬೆಷನರಿ ಪಿಎಸ್ಐ ಬಲಿ.

  ಮಂಗಳೂರು: ಕೊರೋನಾ ಮಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಕಛೇರಿಯಲ್ಲಿ ಪ್ರೊಬೆಷನರಿ ಪಿ ಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿಯೇ ಅತೀ ಕಿರಿಯ ಮಹಿಳಾ ಪಿ ಎಸ್ ಐ ಎನಿಸಿಕೊಂಡಿದ್ದ ಶ್ಯಾಮಿಲಿ (೨೪) ಅವರು ಬಲಿಯಾಗಿದ್ದಾರೆ.   ಶ್ಯಾಮಿಲಿಯವರು ಏಳು ತಿಂಗಳ …

Read more

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ