ಬೆಂಗಳೂರಿನಲ್ಲಿ ಮೂವರು ಮಹಿಳೆಯರನ್ನು ಕೆಲವು ಪುರುಷರು ಹಿಂಬಾಲಿಸುತ್ತಿರುವ ವಿಡಿಯೋ ವೈರಲ್
ಕೆಲವು ಕಿಡಿಗೇಡಿಗಳು ಮೂವರು ಮಹಿಳೆಯರನ್ನು ಬೆಂಗಳೂರಿನಲ್ಲಿ ಹಿಂಬಾಲಿಸುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಈಗಲೂ ನಮ್ಮ ದೇಶದಲ್ಲಿ ಮಹಿಳೆಯರ ಸುರಕ್ಷತೆಯು ಒಂದು ತುರ್ತು ವಿಷಯವೇ ಆಗಿ ಹೋಗಿದೆ. ಅಲ್ಲಲ್ಲಿ ಕಿರುಕುಳ ದೌರ್ಜನ್ಯ, ಆತಂಕಕಾರಿಯಾಗಿ ಘಟನೆಗಳು …